Ad Details
-
Ad ID: 2230
-
Added: June 16, 2026
-
Condition:
-
Location: India
-
State: Karnataka
-
City: Guthigar
-
Views: 291
Description
ಗುಣಮಟ್ಟವೇ ನಮ್ಮ ಮೊದಲ ಆದ್ಯತೆ
ಆಯ್ದ ಗುಣಮಟ್ಟದ ಸರಿಯಾಗಿ ಒಣಗಿಸಿದ ಕೊಬ್ಬರಿಯಿಂದ ನಮ್ಮಲ್ಲಿ ತೆಂಗಿನೆಣ್ಣೆ ತಯಾರಾಗುತ್ತದೆ
ಕೊರಿಯರ್ ಮುಖಾಂತರ ಕಳುಹಿಸಿ ಕೊಡುವ ವ್ಯವಸ್ಥೆ ಇದೆ
ನಿಮಗೆ ಮನೆಯಲ್ಲಿ ಕೊಬ್ಬರಿ ಒಣಗಿಸಲು ಸಮಸ್ಯೆಯಾದರೆ ನಮ್ಮಲ್ಲಿ ಪರಿಹಾರವಿದೆ..
ಸುಲಿದ ತೆಂಗಿನಕಾಯಿಯನ್ನು ನೀಡಿದರೆ ಯಾಂತ್ರಿಕೃತವಾಗಿ ಸಂಸ್ಕರಿಸಿ {ಒಣಗಿಸಿ} ಉತ್ತಮ ಗುಣಮಟ್ಟದ ಪರಿಶುದ್ಧವಾದ ಎಣ್ಣೆಯನ್ನು ಮಾಡಿಕೊಳ್ಳಲಾಗುವುದು.
SINCERE OILS AND FOODS
2/20A-2,VALALAMBE,GUTHIGAR,SULLIA-574218
PH : 6363239844