
Ad Details
-
Ad ID: 2246
-
Added: April 12, 2025
-
Condition:
-
Location: India
-
State: Karnataka
-
City: Guthigar
-
Views: 212

Description
ನಮ್ಮಲ್ಲಿ ಲಭ್ಯವಿರುವ ಸೇವೆಗಳು
ಆರೋಗ್ಯ ಸಲಹೆಗಳು ಹಾಗೂ ಮಾಹಿತಿ {ಉಚಿತ}
ಭಾರತ ಸರಕಾರದ ಆಯುಷ್ ಇಲಾಖೆಯಿಂದ ಮಾನ್ಯತೆ ಪಡೆದ ಆರೋಗ್ಯ ವರ್ಧಕಗಳ ಬಳಕೆಯ ಮಾಹಿತಿ {ಉಚಿತ}
ಕೃಷಿ ಮಾಹಿತಿ ಹಾಗೂ ಸಲಹೆಗಳು {ಉಚಿತ}
ಜೆರಾಕ್ಸ್, ಲ್ಯಾಮಿನೇಷನ್, ಆರ್ ಟಿ ಸಿ, RTC ಇತ್ಯಾದಿ ಸೇವೆಗಳು
ದಿನಬಳಕೆಯ ಎಲೆಕ್ಟ್ರಾನಿಕ್ಸ್ ಉಪಕರಣಗಳು
ವಾಹನಗಳಲ್ಲಿ ಬಳಸುವ ವಿವಿಧ ಉಪಕರಣಗಳು
ವಿದ್ಯಾರ್ಥಿಗಳಿಗೆ ಬೇಕಾದ ಪ್ರಾಜೆಕ್ಟ್ ಸಾಮಗ್ರಿಗಳು ಮಿತದರದಲ್ಲಿ ಲಭ್ಯ
Andslight ಕಂಪನಿಯ ಎಲ್ಲಾ ವಸ್ತುಗಳು ರಿಟೇಲ್ ಹಾಗೂ ಹೋಲ್ ಸೇಲ್ ದರದಲ್ಲಿ ಲಭ್ಯ
Andslight ಸೇವಾಕೇಂದ್ರ {ರಿಪೇರಿ ಲಭ್ಯ}
ವಿವಿಧ ಮಾದರಿಯ ಕೃಷಿ ಸಂಬಂಧಿತ ಟಾರ್ಚ್ ಗಳು, Rubber taping light ಲೈಟ್ ಗಳು ಆಕರ್ಷಕ ಬೆಲೆಯಲ್ಲಿ ರಿಟೇಲ್ & ಹೋಲ್ ಸೇಲ್ ದರದಲ್ಲಿ ಲಭ್ಯ .
ಎಸ್ ಎಸ್ ಎಲ್ ಸಿ, ಪಿ ಯು ಸಿ, ಡಿಗ್ರಿ, ಪಿಜಿ ವಿದ್ಯಾರ್ಹತೆ ಉಳ್ಳವರಿಗೆ ಜೀವನ ಶಿಕ್ಷಣ ತರಬೇತಿಯೊಂದಿಗೆ ಉದ್ಯೋಗದ ಅವಕಾಶ ನೀಡಲಾಗುವುದು